ಸವಾಲಿಗೆ ಸವಾಲ್, ರಮೇಶ್ ಶಿವರಾಂ ನಿರ್ದೇಶನ ಮತ್ತು ಟಿ.ಬಿ.ಆರ್.ಬೋರಣ್ಣ ನಿರ್ಮಾಪಣ ಮಾಡಿರುವ ೧೯೭೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀಕಾಂತ್ , ಉಮೇಶ್ ಮತ್ತು ಸುಂದರ ಕೃಷ್ಣ ಅರಸ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ಶ್ರೀಕಾಂತ್ ಜಯಮಾಲ ಸುಂದರ ಕೃಷ್ಣ ಅರಸ್ ಹೇಮಾ ಆಶಲತ ಉಮೇಶ್ ಚಂದ್ರಶೇಖರ್ (ಕೆನಡಾ ಚಂದ್ರು) ಮಮತಾ ಶೆಣೈ == ಉಲ್ಲೇಖಗಳು ==